Breaking Point Shivamogga City ಮಾರ್ಚ್ 7ರಂದು ನಡೆಯಲಿದೆ ಬೈಕ್ ಹರಾಜು admin March 3, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ 31 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಹರಾಜು ಮಾರ್ಚ್ 7ರಂದು ನಡೆಯಲಿದೆ. ಈ ವಾಹನಗಳಲ್ಲಿ ಆರ್.ಟಿ.ಓ. ಅಧಿಕಾರಿಗಳು ದರ ನಿಗದಿ ಪಡಿಸಿದ್ದ 19 […]