Breaking Point Shivamogga Parade | ಸ್ವಾತಂತ್ರ್ಯ ದಿನಾಚರಣೆ ಪರೇಡ್ ನಲ್ಲಿ ಇದೇ ಮೊದಲು ಕನ್ನಡದಲ್ಲಿ ಆದೇಶ, ಪಥ ಸಂಚಲನದಲ್ಲಿ ಯಾರಿಗೆ ಯಾವ ಸ್ಥಾನ?, ರಂಗೋಲಿ ತುಳಿದ ಚಿತ್ರ ವೈರಲ್ Akhilesh Hr August 16, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪರೇಡ್ ನಲ್ಲಿ ಐಪಿಎಸ್ ಅಧಿಕಾರಿ ಎನ್.ಆರ್.ಬಿಂದು ಮಣಿ (Bindu Mani) ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ. […]