Breaking Point Crime Black pepper | 4 ಕ್ವಿಂಟಾಲ್ ಮೆಣಸು ತೆಗೆದುಕೊಂಡು ಎಸ್ಕೇಪ್, ಮೂವರು ಅರೆಸ್ಟ್ Akhilesh Hr January 6, 2024 0 ಸುದ್ದಿ ಕಣಜ.ಕಾಂ ಸಾಗರ SAGAR: ಲಕ್ಷಾಂತರ ಮೌಲ್ಯದ ಮೆಣಸು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದ ಮೂವರನ್ನು ಬಂಧಿಸಲಾಗಿದೆ. ಸಾಗರದ ವಿನೋಬನಗರ ನಿವಾಸಿ ಅಕ್ಷಯ(26), ಶೆಟ್ಟಿಸರ ಗ್ರಾಮದ ಎಸ್.ಕೆ.ಹರ್ಷಿತ್(28), ರಾಮನಗದ್ದೆಯ ಕುಮಾರ ಅಭಿನಂದನ(26) ಎಂಬುವವರನ್ನು ಬಂಧಿಸಲಾಗಿದೆ. […]