Breaking Point Politics ನಾಮಫಲಕ ಅಳವಡಿಸಲು ಹೋದ ಬಿಜೆಪಿ ಮುಖಂಡರಿಗೆ ಕಾದಿತ್ತು ಶಾಕ್, ಬೂತ್ ಅಧ್ಯಕ್ಷರ ರಾಜೀನಾಮೆಗೇನು ಕಾರಣ? admin August 25, 2021 0 ಸುದ್ದಿ ಕಣಜ.ಕಾಂ | CITY | POLITICS ಶಿವಮೊಗ್ಗ: ಮಹಾನಗರ ಪಾಲಿಕೆಯ 26ನೇ ವಾರ್ಡ್ 199ನೇ ಬೂತ್ ಅಧ್ಯಕ್ಷ ಎಲ್.ಶೇಖರ್ ಅವರು ಬಿಜೆಪಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ. ನಾಮಫಲಕ ಅಭಿಯಾನದಿಂದಾಗಿ ಬಿಜೆಪಿ ಮುಖಂಡರು ಶೇಖರ್ […]