ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸದ್ಯಕ್ಕೆ ಒಳ‌ ಮೀಸಲಾತಿ ಕಿಚ್ಚು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಶಿಕಾರಿಪುರದಿಂದ ಆರಂಭಗೊಂಡ ಪ್ರತಿಭಟನೆಗಳ ಕಾವು ಈಗ ಜಿಲ್ಲೆಯ ಹಲವೆಡೆ ವಿಸ್ತರಣೆಗೊಂಡಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಂಚೇನಹಳ್ಳಿ ತಾಂಡಾದಲ್ಲಿ […]