admin
December 30, 2020
ಸುದ್ದಿ ಕಣಜ.ಕಾಂ ಶಿವಮೊಗ್ಗ: ಬ್ರಿಟನ್ನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರಲ್ಲಿ ರೂಪಾಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ, ಅವರಿದ್ದ ಮನೆಯನ್ನು ಆರೋಗ್ಯ ಇಲಾಖೆ ಸ್ಯಾನಿಟೈಸ್ ಮಾಡಿದೆ. ಕೋರ್ಟ್ ಸರ್ಕಲ್ನಲ್ಲಿ ಜನವೋ ಜನ,...