Akhilesh Hr
August 31, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಹಲವು ವರ್ಷಗಳ ಕನಸು ಗುರುವಾರದಂದು ನೆರವೇರಿತು. ಬಿ.ಎಸ್.ಯಡಿಯೂರಪ್ಪ (B.S.Yediyurappa) ಡಿಸಿಎಂ ಆಗಿದ್ದಾಗ ಚಿಗುರೊಡೆದ ವಿಮಾನ ನಿಲ್ದಾಣದ ಕನಸು ನನಸುಗೊಂಡಿದ್ದಲ್ಲದೇ ಮಲೆನಾಡಿನ ಆಗಸದಲ್ಲಿ ಲೋಹದ ಹಕ್ಕಿಗಳ ಶಬ್ದವೂ...