Breaking Point Karnataka Malnad Network | ಶಿವಮೊಗ್ಗದ ಕುಗ್ರಾಮಗಳಿಗೂ ಸಿಗಲಿದೆ 4ಜಿ ನೆಟ್ವರ್ಕ್, ಕೇಂದ್ರದಿಂದ 54 ಟವರ್ ಗಳಿಗೆ ಗ್ರೀನ್ ಸಿಗ್ನಲ್ Akhilesh Hr November 6, 2022 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಲೆನಾಡಿನ ಕುಗ್ರಾಮಗಳಿಗೂ 4ಜಿ ನೆಟ್ವರ್ಕ್ ಸೇವೆ ಶೀಘ್ರವೇ ಸಿಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಶಿವಮೊಗ್ಗ ಜಿಲ್ಲೆಯಲ್ಲಿ 54 ಟವರ್’ಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ […]