admin
April 15, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ನೌಕರರು ಮಾಡುವ ಪ್ರತಿಭಟನೆ, ಮುಷ್ಕರಗಳ ಬಗ್ಗೆ ಮೇಲಾಧಿಕಾರಿಗೆ ಮಾಹಿತಿ ನೀಡುತ್ತಾರೆ ಎಂಬ ಕಾರಣಕ್ಕೆ ಕೆ.ಎಸ್.ಆರ್.ಟಿ.ಸಿ ಭದ್ರತಾ ವಿಭಾಗದ ಎ.ಎಸ್.ಐವೊಬ್ಬರನ್ನು ಗುರುವಾರ ಗೋಪಿ ವೃತ್ತದಲ್ಲಿ ಘೇರಾವ್ ಮಾಡಲಾಯಿತು. READ...