Breaking Point Taluk Persian Cat | ದುಬಾರಿ ಬೆಕ್ಕು ಮಿಸ್ಸಿಂಗ್, ಸೋಶಿಯಲ್ ಮೀಡಿಯಾದಲ್ಲಿ ವೈರಲ್, ಕೊನೆಗೂ ಬೆಕ್ಕು ಮನೆ ಸೇರಿದ್ದು ಹೇಗೆ? Akhilesh Hr December 8, 2022 0 ಸುದ್ದಿ ಕಣಜ.ಕಾಂ ಸಾಗರ SAGAR: ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಮನೆಯಿಂದ ಕಾಣೆಯಾದ ವಿಚಾರ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಕೊನೆಗೂ ಈ ಬೆಕ್ಕು ವ್ಯಕ್ತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಿಂದಾಗಿ ಮಾಲೀಕನ ಮನೆ […]