ಸೊಪ್ಪು ತಿಂದು ಮೂರು ಹಸುಗಳ ಸಾವು

ಸುದ್ದಿ ಕಣಜ.ಕಾಂ ಸೊರಬ: ತಾಲೂಕಿನ ಹಾಲಗಳಲೆ ಗ್ರಾಮದಲ್ಲಿ ಮೂರು ಹಸುಗಳು ಮೃತಪಟ್ಟಿವೆ. ಕಾಡು ಜಾತಿ ಗಿಡದ ಸೊಪ್ಪು ಸೇವಿಸಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಈರಪ್ಪ ಎಂಬುವವರಿಗೆ ಸೇರಿದ ಹಸುಗಳು ಮೃತಪಟ್ಟಿದ್ದು, ಪರಿಹಾರ ನೀಡುವಂತೆ ಆಗ್ರಹಿಸಲಾಗಿದೆ.

View More ಸೊಪ್ಪು ತಿಂದು ಮೂರು ಹಸುಗಳ ಸಾವು