Breaking Point Shivamogga City Video Story VIDEO REPORT | ಶಿವಮೊಗ್ಗ ರಂಗಾಯಣದಲ್ಲೊಂದು ಶಿಲ್ಪಕಾಶಿ! admin January 29, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ರಂಗಾಯಣದಲ್ಲಿ ಜನವರಿ 20ರಂದು ಆರಂಭಗೊಂಡಿರುವ ಸಿಮೆಂಟ್ ಶಿಲ್ಪ ಶಿಬಿರ ಫೆಬ್ರವರಿ 3ರ ರಂದು ಸಂಪನ್ನಗೊಳ್ಳಲಿದೆ. ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಕಲಾವಿದರು ಸಾಕಷ್ಟು ಶಿಲ್ಪಗಳನ್ನು ಈಗಾಗಲೇ ತಯಾರಿಸಿದ್ದು, ಫೈನಲ್ ಟಚ್ ನೀಡಲಾಗುತ್ತಿದೆ. […]