ಶಿವಮೊಗ್ಗದಲ್ಲಿ ಸರಗಳ್ಳತನ ಮಾಡುತಿದ್ದ ರಾಜಸ್ಥಾನ ಮೂಲದ ಮೂವರು ಅರೆಸ್ಟ್, ಅವರ ಮೇಲಿತ್ತು ರಾಶಿ ರಾಶಿ‌ ಕೇಸ್

ಸುದ್ದಿ ಕಣಜ.ಕಾಂ‌ | DISTRICT | CRIME NEWS ಶಿವಮೊಗ್ಗ: ನಗರದಲ್ಲಿ‌ ಸರಗಳ್ಳತನ, ಬೈಕ್‌ ಕಳ್ಳತನದಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಗುಂಪನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಗುರುವಾರ ಸಫಲವಾಗಿದೆ. ರಾಜಸ್ಥಾನದ ಚಾಲೋರ್ ಜಿಲ್ಲೆಯ ಸ್ಯಾಂಚೋರ್ ತಾಲೂಕಿನ‌…

View More ಶಿವಮೊಗ್ಗದಲ್ಲಿ ಸರಗಳ್ಳತನ ಮಾಡುತಿದ್ದ ರಾಜಸ್ಥಾನ ಮೂಲದ ಮೂವರು ಅರೆಸ್ಟ್, ಅವರ ಮೇಲಿತ್ತು ರಾಶಿ ರಾಶಿ‌ ಕೇಸ್

ಗ್ರಾಮೀಣ ಭಾಗದಲ್ಲೂ ಸಕ್ರಿಯಗೊಂಡ ಸರಗಳ್ಳರ ಗ್ಯಾಂಗ್, ಶಿಕ್ಷಕಿಯ ಮೇಲೆ‌ ಹಲ್ಲೆ ಮಾಡಿ ಸರ ದೋಚಿದ ಖದೀಮರು

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ ಹಲವು ಬಡಾವಣೆಗಳಲ್ಲಿ ಸರಗಳ್ಳತನ ಮಾಡುತಿದ್ದ ಪ್ರಕರಣಗಳ‌ ನಡುವೆಯೇ ಗ್ರಾಮೀಣ ಭಾಗದಲ್ಲೂ ಈ ಗ್ಯಾಂಗ್ ಸಕ್ರಿಯಗೊಂಡಿದೆ. ಸಾಗರ ತಾಲೂಕಿನ ಬ್ರಾಹ್ಮಣ ಮಂಚಾಲೆಯಲ ಸರ್ಕಾರಿ…

View More ಗ್ರಾಮೀಣ ಭಾಗದಲ್ಲೂ ಸಕ್ರಿಯಗೊಂಡ ಸರಗಳ್ಳರ ಗ್ಯಾಂಗ್, ಶಿಕ್ಷಕಿಯ ಮೇಲೆ‌ ಹಲ್ಲೆ ಮಾಡಿ ಸರ ದೋಚಿದ ಖದೀಮರು

ಪಶು ವೈದ್ಯಕೀಯ ಕಾಲೇಜು ಬಳಿ ಮಾಂಗಲ್ಯ ಕಸಿದುಕೊಂಡು ಪರಾರಿ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ ಪಶು ವೈದ್ಯಕೀಯ ಕಾಲೇಜು ಬಳಿ ಬೈಕ್ ನಲ್ಲಿ ಬಂದ ಇಬ್ಬರು ಮಾಂಗಲ್ಯ ದೋಚಿ ಪರಾರಿಯಾಗಿದ್ದಾರೆ. ದಿನಸಿ ಅಂಗಡಿಗೆ ಸಾಮಗ್ರಿ ತರಲು ಹೋಗಿದ್ದಾಗ…

View More ಪಶು ವೈದ್ಯಕೀಯ ಕಾಲೇಜು ಬಳಿ ಮಾಂಗಲ್ಯ ಕಸಿದುಕೊಂಡು ಪರಾರಿ

ಬೆಳ್ಳಂಬೆಳಗ್ಗೆ ಸರಗಳ್ಳತನ, ವಾಕಿಂಗ್ ಬಂದ ವ್ಯಕ್ತಿಯ ಸರ ದೋಚಿ ದುಷ್ಕರ್ಮಿಗಳಿಂದ ಹಲ್ಲೆ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬರ ಕೊರಳಿನಲ್ಲಿದ್ದ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಗೋಪಾಳ ನಿವಾಸಿ ಕೃಷ್ಣಮೂರ್ತಿ ಎಂಬುವವರ…

View More ಬೆಳ್ಳಂಬೆಳಗ್ಗೆ ಸರಗಳ್ಳತನ, ವಾಕಿಂಗ್ ಬಂದ ವ್ಯಕ್ತಿಯ ಸರ ದೋಚಿ ದುಷ್ಕರ್ಮಿಗಳಿಂದ ಹಲ್ಲೆ

ಬೈಕ್ ಹಿಂಬಾಲಿಸಿಕೊಂಡು ಬಂದು ಸರಗಳ್ಳತನ, ಭದ್ರಾವತಿ ಕಡೆಯಿಂದ ಬಂದಿದ್ದ ಖದೀಮರು

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಿದಿಗೆ ಹುಡ್ಕೊ ಕಾಲೊನಿ ಸಮೀಪ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ. ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ! ಹೊನ್ನವಿಲೆ ಮೂಲದ ಪ್ರೇಮಾ ಎಂಬುವವರೇ…

View More ಬೈಕ್ ಹಿಂಬಾಲಿಸಿಕೊಂಡು ಬಂದು ಸರಗಳ್ಳತನ, ಭದ್ರಾವತಿ ಕಡೆಯಿಂದ ಬಂದಿದ್ದ ಖದೀಮರು

ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಸರಗಳ್ಳತನ, ಎಲ್ಲಿ ನಡೀತು ಘಟನೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೆಲವು ದಿನಗಳಿಂದ ತಣ್ಣಗಿದ್ದ ಸರಗಳ್ಳತನ ಮತ್ತೆ ಆರಂಭವಾಗಿದೆ. ಸೋಮವಾರ ಸಂಜೆ 7.15ರ ಸುಮಾರಿಗೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಿಲಕ ನಗರದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಇದನ್ನೂ…

View More ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಸರಗಳ್ಳತನ, ಎಲ್ಲಿ ನಡೀತು ಘಟನೆ?

ಮಹಿಳೆಯ ಕತ್ತಲ್ಲಿದ್ದ ಮಾಂಗಲ್ಯ ದೋಚಿ ಪರಾರಿ

ಸುದ್ದಿ ಕಣಜ.ಕಾಂ ಸಾಗರ: ಮಾರಿಕಾಂಬ ರಸ್ತೆಯಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರದ ದೋಚಿ ಪರಾರಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ. ಸ್ನೇಹಿತೆಯೊಂದಿಗೆ ಬರುವಾಗ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯವನ್ನು ಅಪಹರಿಸಲಾಗಿದೆ. ಸುಭಾಷ್ ನಗರದ ನಿವಾಸಿ…

View More ಮಹಿಳೆಯ ಕತ್ತಲ್ಲಿದ್ದ ಮಾಂಗಲ್ಯ ದೋಚಿ ಪರಾರಿ

ಶಿವಮೊಗ್ಗದಲ್ಲಿ Re active ಆಯ್ತು ಪಲ್ಸರ್ ಗ್ಯಾಂಗ್, 9 ಕಡೆ ಚೆಕ್ ಪೋಸ್ಟ್ ಸ್ಥಾಪಿಸಿ ಹೈ ಅಲರ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಸರಣಿ ಸರಗಳ್ಳತನ ಮಾಡಿ ಪೊಲೀಸರಿಗೆ ತಲೆನೋವಾಗಿದ್ದ ಪಲ್ಸರ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕೆಲವು ತಿಂಗಳು ನೆಮ್ಮದಿಯಿಂದಿದ್ದ ಶಿವಮೊಗ್ಗ ನಗರದಲ್ಲಿ ಮತ್ತೆ ಪಲ್ಸರ್…

View More ಶಿವಮೊಗ್ಗದಲ್ಲಿ Re active ಆಯ್ತು ಪಲ್ಸರ್ ಗ್ಯಾಂಗ್, 9 ಕಡೆ ಚೆಕ್ ಪೋಸ್ಟ್ ಸ್ಥಾಪಿಸಿ ಹೈ ಅಲರ್ಟ್

ಕೋಟೆ ಪ್ರದೇಶದಲ್ಲಿ ಒಂಟಿ ಮಹಿಳೆಯ ಚಿನ್ನಾಭರಣ ದೋಚಿ ಪರಾರಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋಟೆಯ ರಸ್ತೆಯಲ್ಲಿ ಒಂಟಿ ಮಹಿಳೆಯೊಬ್ಬರ ತಾಳಿ ಸರ ದೋಚಿ ಪರಾರಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ. ವರ್ಷಾ ವಿನಾಯಕ್ ಎಂಬುವವರೇ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಘಟನೆ ನಡೆದಿದ್ದು ಹೀಗೆ |…

View More ಕೋಟೆ ಪ್ರದೇಶದಲ್ಲಿ ಒಂಟಿ ಮಹಿಳೆಯ ಚಿನ್ನಾಭರಣ ದೋಚಿ ಪರಾರಿ