Breaking Point Shivamogga City ಪರ್ಯಾಯ ವ್ಯವಸ್ಥೆ ಮಾಡದೇ ವ್ಯಾಪಾರಿಗಳ ಎತ್ತಂಗಡಿಗೆ ನೋಟಿಸ್, ಬೀದಿಗೆ ಬೀಳುವ ಭೀತಿ admin December 20, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಗಾಂಧಿ ನಗರ ಪಕ್ಕದಲ್ಲಿರುವ ಪಾಲಿಕೆಯ ಕಟ್ಟಡ ಸುಭದ್ರವಾಗಿಲ್ಲ. ಹೀಗಾಗಿ, ವ್ಯಾಪಾರಿಗಳು ಅಂಗಡಿ ಖಾಲಿ ಮಾಡುವಂತೆ ಮಹಾನಗರ ಪಾಲಿಕೆ ಸೂಚನೆ ನೀಡಿದೆ. ಇದು ಹಳೆಯ ವಾಣಿಜ್ಯ ಕಟ್ಟಡವಾಗಿದ್ದು, ಚಾವಣಿ ಸೋರುತ್ತಿದೆ. ಗೋಡೆಗಳು […]