admin
July 2, 2021
ಸುದ್ದಿ ಕಣಜ.ಕಾಂ ಬೆಂಗಳೂರು: ರೈಲ್ವೆ ಸೇವೆಯನ್ನೇನೋ ಆರಂಭಿಸಲಾಗಿದೆ. ಆದರೆ, ಪ್ರಯಾಣಿಕರಿಗೆ ಕೆಲವು ಕಂಡಿಷನ್ ಗಳನ್ನು ವಿಧಿಸಲಾಗಿದೆ. ಅದರಂತೆ, 72 ಗಂಟೆಯೊಳಗೆ ಕೋವಿಡ್ ನೆಗೆಟಿವ್ ವರದಿ ಹೊಂದಿರಲೇಬೇಕು ಎಂಬ ನಿಗಮ ವಿಧಿಸಲಾಗಿದೆ. READ...