Breaking Point Politics ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಕೊರೊನಾ ಇದ್ದಂತೆ, ಅವರೊಬ್ಬ ಅತೃಪ್ತ ಆತ್ಮ: ಆಯನೂರು admin May 27, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವ ಸಿ.ಪಿ. ಯೋಗೇಶ್ವರ್ ಅವರ ಮೇಲೆ ಎಂಎಲ್‍ಸಿ ಆಯನೂರು ಮಂಜುನಾಥ್ ಕಿಡಿ ಕಾರಿದ್ದಾರೆ. ಬಿಜೆಪಿ ಪಕ್ಷಕ್ಕೆ ಯೋಗೇಶ್ವರ್ ವೊಬ್ಬ ಕೊರೊನಾ ವೈರಸ್ ಇದ್ದಂತೆ. ಒಂದನೆ, […]