Breaking Point Health Deworming pill | ಇಂದಿನಿಂದ ಶಿವಮೊಗ್ಗದ ವಿವಿಧೆಡೆ ನೀಡಲಾಗುತ್ತಿದೆ ಜಂತು ನಿವಾರಣೆ ಮಾತ್ರೆ, ಎಲ್ಲೆಲ್ಲಿ ವಿತರಣೆ? Akhilesh Hr March 13, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಾರ್ಚ್ 13 ರಿಂದ 25 ರವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನಾ ಸಮಾರಂಭವನ್ನು ಮಾ.13 ರ ಬೆಳಗ್ಗೆ 10.30 ಕ್ಕೆ ಗುರುಪುರದ ಸರ್ಕಾರಿ ಹಿರಿಯ […]