Breaking Point Crime Nata seized | ಶಿವಮೊಗ್ಗದಲ್ಲಿ ಅಪರೂಪದ ಕರಿಮರ ನಾಟಾ ಸೀಜ್, ಕರ್ನಾಟಕದಲ್ಲೇ ಇದು ಮೊದಲ ಕೇಸ್ Akhilesh Hr November 12, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಟೊಮ್ಯಾಟೋ ಟ್ರೇ ಅಡಿಯಲ್ಲಿಟ್ಟು ಶೆಡ್ಯೂಲ್ 1ರಡಿ ಬರುವ ಅಪರೂಪದ ಕರಿಮರದ ನಾಟಾಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ವಾಹನದಲ್ಲಿದ್ದ ಲಕ್ಷಾಂತರ ಮೌಲ್ಯದ ನಾಟಾಗಳನ್ನು ಸೀಜ್ ಮಾಡಿದ್ದು, ಆರೋಪಿಯನ್ನು ಅರಣ್ಯ ಇಲಾಖೆ […]