Akhilesh Hr
December 27, 2022
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳಲು ಒಟ್ಟು 1,52,096 ಅರ್ಜಿಗಳು ಬಂದಿದ್ದು, 1,45,539 ಅರ್ಜಿಗಳನ್ನು ಅಪ್ಡೇಟ್ ಮಾಡಲಾಗಿದೆ. 5,584 ಅರ್ಜಿಗಳು ತಿರಸ್ಕೃತಗೊಂಡಿದ್ದು, 973 ಅರ್ಜಿಗಳು ಬಾಕಿ ಇವೆ...