ಭೇಷ್, ಇವು ಚಿಣ್ಣರ ಕುಂಚದಲ್ಲಿ ಅರಳಿದ ಮಾರ್ಮಿಕ ಚಿತ್ರಗಳು..

ಸುದ್ದಿ ಕಣಜ.ಕಾಂ ಶಿವಮೊಗ್ಗ: ಇತ್ತೀಚೆಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಆನ್’ಲೈನ್ ನಲ್ಲಿಯೇ ಆಯೋಜಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ಶಿಕ್ಷಣದೆಡೆಗಿನ ಮಕ್ಕಳ ಪರಿಕಲ್ಪನೆ ಅನಾವರಣಗೊಂಡಿತು. ಬಾಲಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಕುಂಚದಲ್ಲಿ ಮಾರ್ಮಿಕವಾಗಿ ಬಿತ್ತರಗೊಂಡಿದ್ದವು. ಕೆಲವು ಮಕ್ಕಳು…

View More ಭೇಷ್, ಇವು ಚಿಣ್ಣರ ಕುಂಚದಲ್ಲಿ ಅರಳಿದ ಮಾರ್ಮಿಕ ಚಿತ್ರಗಳು..