Akhilesh Hr
December 4, 2022
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸಕ್ರೆಬೈಲು ಆನೆಬಿಡಾರ(Sakrebailu elephant camp)ದ ನಾಲ್ಕು ಆನೆಗಳು ಸೇರಿ ರಾಜ್ಯದ ವಿವಿಧ ಆನೆಬಿಡಾರಗಳಿಂದ ಒಟ್ಟು 14 ಆನೆಗಳನ್ನು ಮಧ್ಯಪ್ರದೇಶ(Madhya pradesh-MP)ಕ್ಕೆ ಕಳುಹಿಸುವುದಕ್ಕೆ ಆದೇಶಿಸಲಾಗಿದೆ. ಅದಕ್ಕೆ ಅಗತ್ಯ...