Breaking Point Shivamogga City Section 144 | ರಾಗಿಗುಡ್ಡಕ್ಕೆ ಸೀಮಿತವಾಗಿದ್ದ ನಿಷೇಧಾಜ್ಞೆ ಶಿವಮೊಗ್ಗ ನಗರದಾದ್ಯಂತ ವಿಸ್ತರಣೆ, ಏನೆಲ್ಲ ಕಂಡಿಷನ್ ಅನ್ವಯ? Akhilesh Hr October 2, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ರಾಗಿಗುಡ್ಡದಲ್ಲಿ (Ragigudda stone pelting case) ಭಾನುವಾರ ಸಂಭವಿಸಿದ ಕಲ್ಲು ತೂರಾಟದ ಬೆನ್ನಲ್ಲೇ ಈ ಪ್ರದೇಶಕ್ಕೆ ಮಾತ್ರ ಅನ್ವಯವಾಗುವಂತೆ ಸೆಕ್ಷನ್ 144 (ನಿಷೇಧಾಜ್ಞೆ) ಹೇರಲಾಗಿತ್ತು. ಅದನ್ನು ಇಡೀ […]