ಮೈಸೂರಿನಿಂದ ಬಂದಿದ್ದ ಎಮು ಇನ್ನಿಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೈಸೂರಿನಿಂದ ಎರಡು ವರ್ಷಗಳ ಹಿಂದೆ ಶಿವಮೊಗ್ಗ ಮೃಗಾಲಯಕ್ಕೆ ತರಲಾಗಿದ್ದ ಎಮು ಮೃತಪಟ್ಟಿದೆ. ಬಲಿಷ್ಠ ದೇಹದಾಢ್ರ್ಯತೆ ಹೊಂದಿರುವ ಇದು ಏಕಾಏಕಿ ಭಾನುವಾರ ಮೃತಪಟ್ಟಿರುವುದು ಆತಂಕ ಸೃಷ್ಟಿಸಿದೆ. ಸರಾಸರಿ 15 ವರ್ಷ ಬದುಕುವ…

View More ಮೈಸೂರಿನಿಂದ ಬಂದಿದ್ದ ಎಮು ಇನ್ನಿಲ್ಲ