ಸುದ್ದಿ ಕಣಜ.ಕಾಂ | KARNATAKA | ARECANUT PICKLE  ಶಿವಮೊಗ್ಗ: ಅಡಿಕೆ ಉಪ ಉತ್ಪನ್ನಗಳಿಗೆ ಇತ್ತೀಚೆಗೆ ಒತ್ತು ನೀಡುತ್ತಿದ್ದು, ದಾವಣಗೆರೆ ಜಿಲ್ಲೆಯ ಜಿಎಂಐಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಅಡಿಕೆಯಿಂದ ಉಪ್ಪಿನ ಕಾಯಿ(arecanut pickle)ಯನ್ನು ತಯಾರಿಸಿದ್ದಾರೆ. […]