Breaking Point Shivamogga City ಶಿವಮೊಗ್ಗದಲ್ಲಿ ನಕಲಿ ಸಿಗರೇಟ್ ಹಾವಳಿ! admin December 23, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಹಲವೆಡೆ ಬ್ಲಾಕ್ ಮತ್ತು ಮೋರ್ ಶಿರೋನಾಮೆಯ ನಕಲಿ ಸಿಗರೇಟುಗಳು ಮಾರಲ್ಪಡುತ್ತಿದ್ದು, ಅವುಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರ ಏರ್ಪಡಿಸಿದ್ದ […]