ಸುದ್ದಿ ಕಣಜ. ಕಾಂ | DISTRICT | FARMERS PROTEST ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ಸಾಗರದ ಪದಾಧಿಕಾರಿಗಳು ಮಂಗಳವಾರ ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತದ…
View More ಶಿವಮೊಗ್ಗ ಡಿಸಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ಮಾಡಿದ ಸಾಗರದ ರೈತರುTag: Farmer protest
ಬೆಂಗಳೂರಿನಲ್ಲಿ ಏ.21ರಂದು ನಡೆಯಲಿದೆ ರೈತರ ಬೃಹತ್ ಸಮಾವೇಶ, ರಾಜ್ಯ ಸರ್ಕಾರ ವಿರುದ್ಧ ಬಸವರಾಜಪ್ಪ ಕಿಡಿ
ಸುದ್ದಿ ಕಣಜ.ಕಾಂ | KARNATAKA | PROTEST ಶಿವಮೊಗ್ಗ: ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಶಾಸನಬದ್ಧವಾಗಿ ವಾಪಸ್ ಪಡೆದಿದೆ. ಆದರೆ, ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಕೂಡಲೇ…
View More ಬೆಂಗಳೂರಿನಲ್ಲಿ ಏ.21ರಂದು ನಡೆಯಲಿದೆ ರೈತರ ಬೃಹತ್ ಸಮಾವೇಶ, ರಾಜ್ಯ ಸರ್ಕಾರ ವಿರುದ್ಧ ಬಸವರಾಜಪ್ಪ ಕಿಡಿಸಾಗರೋಪಾದಿಯಲ್ಲಿ ಹರಿದುಬಂದ ರೈತರು, ಬೆಳಗ್ಗೆಯಿಂದ ಏನೇನಾಯ್ತು?
ಸುದ್ದಿ ಕಣಜ.ಕಾಂ | DISTRICT | FARMER PROTEST ಶಿವಮೊಗ್ಗ: ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ಹಮ್ಮಿಕೊಂಡಿದ ಭಾರತ್ ಬಂದ್ ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗದಲ್ಲಿ ಹೇಗಿತ್ತು `ಭಾರತ್ ಬಂದ್’,…
View More ಸಾಗರೋಪಾದಿಯಲ್ಲಿ ಹರಿದುಬಂದ ರೈತರು, ಬೆಳಗ್ಗೆಯಿಂದ ಏನೇನಾಯ್ತು?‘ಭಾರತ್ ಬಂದ್’ ಹೇಗಿದೆ ಶಿವಮೊಗ್ಗ ಸ್ಥಿತಿ, ಬೆಳಗ್ಗೆಯಿಂದಲೇ ಎಪಿಎಂಸಿ ಬಂದ್, ಇಂದು ನಗರಕ್ಕಿಲ್ಲ ಫ್ರೆಶ್ ತರಕಾರಿ
ಸುದ್ದಿ ಕಣಜ.ಕಾಂ | CITY | BHARAT BANDH ಶಿವಮೊಗ್ಗ: ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಸಾನ್ ಮಂಚ್ ಕರೆ ನೀಡಿರುವ ಭಾರತ್ ಬಂದ್ ಗೆ ಶಿವಮೊಗ್ಗದಲ್ಲೂ ಬೆಂಬಲ…
View More ‘ಭಾರತ್ ಬಂದ್’ ಹೇಗಿದೆ ಶಿವಮೊಗ್ಗ ಸ್ಥಿತಿ, ಬೆಳಗ್ಗೆಯಿಂದಲೇ ಎಪಿಎಂಸಿ ಬಂದ್, ಇಂದು ನಗರಕ್ಕಿಲ್ಲ ಫ್ರೆಶ್ ತರಕಾರಿ‘ಭಾರತ್ ಬಂದ್’ಗೆ ಶಿವಮೊಗ್ಗದಲ್ಲೂ ಭಾರೀ ಬೆಂಬಲ
ಸುದ್ದಿ ಕಣಜ.ಕಾಂ | CITY | FARMER PROTEST ಶಿವಮೊಗ್ಗ: ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ಒಂದು ವರ್ಷ ಗತಿಸಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಮೋರ್ಚಾ ಸೆಪ್ಟೆಂಬರ್ 27ರಂದು `ಭಾರತ್ ಬಂದ್’ಗೆ ಕರೆ ನೀಡಿದ್ದು,…
View More ‘ಭಾರತ್ ಬಂದ್’ಗೆ ಶಿವಮೊಗ್ಗದಲ್ಲೂ ಭಾರೀ ಬೆಂಬಲಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಕೃಷಿ ಕಾಯ್ದೆ ಪ್ರತಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ ಅನ್ನದಾತರು
ಸುದ್ದಿ ಕಣಜ.ಕಾಂ ಶಿವಮೊಗ್ಗ: ಭಾರತ ಬಂದ್ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಎದುರು ರೈತ ಮುಖಂಡರು ಶುಕ್ರವಾರ ಕೃಷಿ ಕಾಯ್ದೆಗಳ ಪ್ರತಿಗಳಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಒಕ್ಕೊರಳಿನಿಂದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದನ್ನೂ…
View More ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಕೃಷಿ ಕಾಯ್ದೆ ಪ್ರತಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ ಅನ್ನದಾತರು26ರಂದು ಶಿವಮೊಗ್ಗ ಬಂದ್ ಇಲ್ಲ
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೃಷಿ ಕಾಯ್ದೆ ವಿರುದ್ಧ ಮಾರ್ಚ್ 26ರಂದು ಭಾರತ್ ಬಂದ್ ಕರೆ ನೀಡಲಾಗಿದೆ. ಆದರೆ, ಅಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಗ್ಗೆ 11 ಕ್ಕೆ ಕಾಯ್ದೆಗಳ ಪ್ರತಿ ದಹಿಸಿ ಪ್ರತಿಭಟನಾ…
View More 26ರಂದು ಶಿವಮೊಗ್ಗ ಬಂದ್ ಇಲ್ಲಕಾಯ್ದೆ ಹಿಂಪಡೆದು ಕುರ್ಚಿ ಉಳಿಸಿಕೊಳ್ಳಿ: ಮಧು ಬಂಗಾರಪ್ಪ ಎಚ್ಚರಿಕೆ
ಸುದ್ದಿ ಕಣಜ.ಕಾಂ ಸೊರಬ: ತನ್ನ ಕುರ್ಚಿ ಉಳಿಸಿಕೊಳ್ಳಬೇಕಾದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಯ್ದೆ…
View More ಕಾಯ್ದೆ ಹಿಂಪಡೆದು ಕುರ್ಚಿ ಉಳಿಸಿಕೊಳ್ಳಿ: ಮಧು ಬಂಗಾರಪ್ಪ ಎಚ್ಚರಿಕೆಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಹೇಗೆ ನಡೀತು ರೈತ ಹೋರಾಟ? ಕಾಗೋಡು ಪುತ್ರಿ ಟ್ರಾಕ್ಟರ್ ಡ್ರೈವ್!
ಸುದ್ದಿ ಕಣಜ.ಕಾಂ ಶಿವಮೊಗ್ಗ: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ನಗರದಲ್ಲಿ ರೈತರ ಗಣರಾಜ್ಯೋತ್ಸವ ಪರೇಡ್ ನಡೆಯಿತು. ಮಾಜಿ ಸಚಿವ…
View More ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಹೇಗೆ ನಡೀತು ರೈತ ಹೋರಾಟ? ಕಾಗೋಡು ಪುತ್ರಿ ಟ್ರಾಕ್ಟರ್ ಡ್ರೈವ್!