Breaking Point Taluk ಕುಮದ್ವತಿ ನದಿ ನೀರಿಗೆ ವಿಷ ಬೆರೆಸಿದ ದುಷ್ಕರ್ಮಿಗಳು, ಜಲಚರಗಳ ಮಾರಣಹೋಮ admin April 5, 2022 0 ಸುದ್ದಿ ಕಣಜ.ಕಾಂ | TALUK | FISH DEATH ಹೊಸನಗರ: ತಾಲೂಕಿನ ರಿಪ್ಪನಪೇಟೆಯ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿಯಲ್ಲಿ ದುಷ್ಕರ್ಮಿಗಳು ಕುಮದ್ವತಿ ನದಿ ನೀರಿಗೆ ವಿಷ ಸೇರಿಸಿದ್ದು, ಜಲಚರಗಳ ಮಾರಣಹೋಮವಾಗಿದೆ. ಬೇಸಿಗೆಯಿಂದಾಗಿ ನದಿಯಲ್ಲಿ […]