Breaking Point Taluk Death | ಕಾಲು ಜಾರಿ ಬಿದ್ದು ರೈತ ಸಾವು Akhilesh Hr September 18, 2023 0 ಸುದ್ದಿ ಕಣಜ.ಕಾಂ ಸೊರಬ SORAB: ಸೊರಬ ತಾಲೂಕಿನ ಕುಂಸಿ ಗ್ರಾಮದಲ್ಲಿ ರೈತನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಮಲ್ಲಿಕಾರ್ಜುನ್ (32) ಎಂಬುವವರು ಮೃತಪಟ್ಟಿದ್ದಾರೆ. ಕೆರೆಯಲ್ಲಿ ಎತ್ತುಗಳಿಗೆ ನೀರು […]