admin
December 1, 2021
ಸುದ್ದಿ ಕಣಜ.ಕಾಂ| TALUK | CRIME NEWS ಶಿರಾಳಕೊಪ್ಪ (ಶಿಕಾರಿಪುರ): ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತಿದ್ದ ಎಂಟು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂಟು ಜನ ಬಂಧಿತರ...