Breaking Point Taluk ಗೇರುಸೊಪ್ಪ ರೇಡಿಯಲ್ ಗೇಟ್ನಿಂದ ನೀರು ಹೊರಬಿಡುವ ಸಾಧ್ಯತೆ admin July 24, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಶರಾವತಿ ಯೋಜನೆಯ ಗೇರುಸೊಪ್ಪ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ರೇಡಿಯಲ್ ಗೇಟ್ ಗಳ ಮೂಲಕ ನೀರನ್ನು ಹೊರಬಿಡಲಾಗುವುದು ಎಂದು ಕೆಪಿಸಿಎಲ್ ಪ್ರಕಟಣೆ ತಿಳಿಸಿದೆ. ಸತತವಾಗಿ ಸುಳಿಯುತ್ತಿರುವ […]