Breaking Point Shivamogga City ಶಿವಮೊಗ್ಗದಲ್ಲಿ ಮುಂದುವರಿದ ವರ್ಷಧಾರೆ, ಶುಂಠಿ ಬೆಳೆಗಾರರಿಗೆ ಸಂಕಟ admin January 4, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ವರ್ಷಧಾರೆ ಮುಂದುವರಿದಿದೆ. ತೀರ್ಥಹಳ್ಳಿಯಲ್ಲಿ ಸಂಜೆ ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಶಿವಮೊಗ್ಗ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಇದುವರೆಗೆ ಮಳೆಯಾಗಿಲ್ಲ. ಸೊರಬ, ಶಿಕಾರಿಪುರ, ಸಾಗರ, […]