ಭದ್ರಾವತಿಯಲ್ಲಿ ಪೌರ ಕಾರ್ಮಿಕನ ಕೊಲೆ ಪ್ರಕರಣ, ಪತ್ನಿಗೆ ಅನುಕಂಪದ ಹುದ್ದೆ ನೀಡಲು ಪ್ರಯತ್ನ

ಸುದ್ದಿ ಕಣಜ.ಕಾಂ ಭದ್ರಾವತಿ: ಇತ್ತೀಚೆಗೆ ಕೊಲೆಗೀಡಾದ ಕರ್ತವ್ಯನಿರತ ಪೌರ ಕಾರ್ಮಿಕ‌ ಸುನೀಲ್ ಕುಟುಂಬಕ್ಕೆ ಸಾಂತ್ವನ‌ ನೀಡಲಾಗಿದೆ. ಮೃತನ ಪತ್ನಿಗೆ ಅನುಕಂಪದ ಹುದ್ದೆ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ…

View More ಭದ್ರಾವತಿಯಲ್ಲಿ ಪೌರ ಕಾರ್ಮಿಕನ ಕೊಲೆ ಪ್ರಕರಣ, ಪತ್ನಿಗೆ ಅನುಕಂಪದ ಹುದ್ದೆ ನೀಡಲು ಪ್ರಯತ್ನ