Breaking Point Health ಸೊರಬ, ಹೊಸನಗರದಲ್ಲಿ ಕೋವಿಡ್ ಇಳಿಮುಖ admin November 11, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಹೊಸನಗರ ಮತ್ತು ಸೊರಬದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಬುಧವಾರ ಕೇವಲ ಒಂದಕ್ಕೆ ಇಳಿಕೆಯಾಗಿದೆ. ಇನ್ನುಳಿದಂತೆ, ತೀರ್ಥಹಳ್ಳಿಯಲ್ಲೂ ಪ್ರಕರಣ ಸಂಖ್ಯೆ ಕಡಿಮೆಯಾಗಿದೆ. ಯಾವ ತಾಲೂಕಿನಲ್ಲಿ ಎಷ್ಟು?: ಶಿವಮೊಗ್ಗ 19, ಭದ್ರಾವತಿ […]