ಬಾವಿಯೊಳಗಡೆ ಇವರು ಬಚ್ಚಿಟ್ಟಿದ್ದ ಶ್ರೀಗಂಧವಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಹೊಸನಗರ: ಯಾರ ಗಮನಕ್ಕೂ ಬರಬಾರದೆಂಬ ಕಾರಣಕ್ಕೆ ಇವರು ಬಾವಿಯೊಳಗಡೆ 38 ಕೆ.ಜಿ. ಶ್ರೀಗಂಧ ಬಚ್ಚಿಟ್ಟಿದ್ದರು. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಕ್ಕೆ ಪಡೆದು, ನಾಲ್ವರನ್ನು ಬಂಧಿಸಿದ್ದಾರೆ. ಬಾಣಿಗ […]

ಬರೇಕಲ್ ಬತೇರಿಯಲ್ಲಿ ನಿಧಿಗಾಗಿ ನಡೀತು ವಾಮಾಚಾರ, ಮುಖ್ಯದ್ವಾರ ಧ್ವಂಸ

ಸುದ್ದಿ ಕಣಜ.ಕಾಂ ಹೊಸನಗರ: ಮಲೆನಾಡು ಹಲವು ಐತಿಹಾಸಿಕ ರೋಚಕ ಸತ್ಯಗಳನ್ನು ತನ್ನ ಒಡಲಿನಲ್ಲಿ ಹುದುಗಿಸಿಟ್ಟುಕೊಂಡಿದೆ. ಅದರಲ್ಲಿ ಹೊಸನಗರ ತಾಲೂಕಿನ ಬರೇಕಲ್ ಬತ್ತೇರಿ ಕೂಡ ಒಂದು. ಆದರೆ, ಈ ಇತಿಹಾಸ ಪ್ರಸಿದ್ಧ ಸ್ಮಾರಕದಲ್ಲಿ ಇತ್ತೀಚೆಗೆ ನಿಧಿಯಾಸೆಗೆ […]

ಕೋವಿಡ್ ರಿಪೋರ್ಟ್: ತೀರ್ಥಹಳ್ಳಿ, ಹೊಸನಗರದಲ್ಲಿ ಭಾನುವಾರ ಶೂನ್ಯ ಸೋಂಕು

ಸುದ್ದಿ ಕಣಜ.ಕಾಂ ಶಿವಮೊಗ್ಗ: ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ಭಾನುವಾರ ಯಾವುದೇ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ 14 ಜನರಿಗೆ ಸೋಂಕು ತಗಲಿದ್ದು, 48 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜತೆಗೆ, ಯಾವುದೇ ಸಾವು […]

ಕುಮದ್ವತಿಗೆ ಮರುಜೀವ ತುಂಬಿದ ಯುವಪಡೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಇಲ್ಲೊಂದು ಯುವಪಡೆ ಇದೆ. ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳ ಮೂಲಕ ಸೈ ಎನಿಸಿಕೊಂಡಿದೆ. ಇತ್ತೀಚೆಗೆ, ಹೊಸನಗರ ತಾಲೂಕಿನಲ್ಲಿ ಹರಿಯುವ ಕುಮದ್ವತಿ ನದಿಯ ಉಗಮ ಸ್ಥಾನವನ್ನು ಸ್ವಚ್ಚತಾ ಕಾರ್ಯ ಮಾಡಿ ಮಾದರಿ […]

ಸಾಗರ, ಹೊಸನಗರ ಪಾಲಿಗೆ ಶುಭ ಬುಧವಾರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನವೆಂಬರ್ ತಿಂಗಳಲ್ಲಿ ಪ್ರತಿ ದಿನ ಕೋವಿಡ್ ಪಾಸಿಟಿವ್’ಗಿಂತ ಗುಣಮುಖರಾದವರ ಸಂಖ್ಯೆಯೇ ಅದೀಕವಾಗಿರುತಿತ್ತು. ಆದರೆ, ಬುಧವಾರ ಸೋಂಕಿತರ ಸಂಖ್ಯೆ 25 ಇದ್ದರೆ, ಗುಣಮುಖರು 19 ಜನರಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ […]

ಲಕ್ಷ್ಮಿ ಪೂಜೆಗೆ ಹೋದಾಗ ಮನೆಯಲ್ಲಿಯ ಲಕ್ಷ್ಮಿಯೇ ಮಾಯ

ಸುದ್ದಿ ಕಣಜ.ಕಾಂ ರಿಪ್ಪನ್’ಪೇಟೆ (ಹೊಸನಗರ): ಹೊಸನಗರ ತಾಲೂಕಿನ ರಿಪ್ಪನ್’ಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಕಳ್ಳತನ ನಡೆಯುತ್ತಿವೆ. ಮನೆಯಲ್ಲಿ ಯಾರೂ ಇಲ್ಲದ್ದರ ಸಮಯ ಸಾಧಿಸಿ ಅಂತಹ ಮನೆಗಳನ್ನೇ ಕಳ್ಳರು ಟಾರ್ಗೆಟ್ ಮಾಡಲಾಗುತ್ತಿದೆ. ಶನಿವಾರ ರಾತ್ರಿ […]

error: Content is protected !!