admin
July 25, 2021
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ/ಸಾಗರ: ಪುಷ್ಯ ಮಳೆ ಬಿಡುವು ನೀಡಿದೆ. ಆದರೆ, ಆವಾಂತರಗಳು ಮಾತ್ರ ಇನ್ನೂ ನಿಂತಿಲ್ಲ. ತೀರ್ಥಹಳ್ಳಿ ಭಾಗದಲ್ಲಿ ಹಲವೆಡೆ ಗುಡ್ಡ ಕುಸಿತವಾಗಿದ್ದು, ಜನರು ಆತಂಕದಲ್ಲಿ ದಿನಗಳನ್ನು ದೂಡುವಂತಾಗಿದೆ. ಮಲೆನಾಡಿನ ಭೂ...