Breaking Point ತಾಯ್ನಾಡಿಗೆ ಮರಳಲಿದ್ದಾರೆ ದಾವಣಗೆರೆ ಮೂಲದ ‘ಕೇರಳಾ ಸಿಂಗಂ’ admin March 4, 2021 0 ಸುದ್ದಿ ಕಣಜ.ಕಾಂ ಬೆಂಗಳೂರು: ಕೇರಳಾದಲ್ಲಿ ಖಡಕ್ ಆಡಳಿತ ನೀಡುವ ಮೂಲಕ ಜನ ಮೆಚ್ಚುಗೆ ಪಡೆದಿರುವ ದಾವಣಗೆರೆ ಮೂಲದ ಐಪಿಎಸ್ ಅಧಿಕಾರಿ ಜಿ.ಎಚ್.ಯತೀಶ್ ಚಂದ್ರ ತಾಯ್ನಾಡು ಕರ್ನಾಟಕಕ್ಕೆ ವಾಪಸ್ ಬರಲಿದ್ದಾರೆ. ದಾವಣಗೆರೆ ಮೂಲದ ಯತೀಶ್ ಚಂದ್ರ […]