Breaking Point Taluk JE Suspend | ಕರ್ತವ್ಯಲೋಪ ಎಸಗಿದ ಕಿರಿಯ ಎಂಜಿನಿಯರ್ ಅಮಾನತು Akhilesh Hr November 5, 2022 0 ಸುದ್ದಿ ಕಣಜ.ಕಾಂ ಶಿವಮೊಗ್ಗ Shivamogga: ತೀರ್ಥಹಳ್ಳಿ(Thirthahalli)ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಿರಿಯ ಎಂಜಿನಿಯರ್ ಮುರುಗೇಶ್ ಎಂಬುವವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ […]