ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ಕುವೆಂಪು ರಂಗಮಂದಿರ(Kuvempu rangamandir)ದಲ್ಲಿ ದೇವರಾಜ ಅರಸು (Devaraj arasu) ಪ್ರಶಸ್ತಿ ಪುರಸ್ಕೃತ, ಹೋರಾಟಗಾರ ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮರ್ಪಣಾ ಸಮಾರಂಭ ಸೆ.16ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಕಾಗೋಡು […]