admin
October 23, 2021
ಸುದ್ದಿ ಕಣಜ.ಕಾಂ ಸೊರಬ: ತಾಲೂಕಿನ ಕಕ್ಕರಸಿ ಗ್ರಾಮದಲ್ಲಿ ಜಿಂಕೆಯೊಂದನ್ನು ಶ್ವಾನಗಳಿಂದ ರಕ್ಷಿಸುವ ಮೂಲಕ ಸಾರ್ವಜನಿಕರು ಮಾನವಿಯತೆ ಮೆರೆದಿದ್ದಾರೆ. ಗ್ರಾಮಸ್ಥರಾದ ಚಂದ್ರಪ್ಪ, ಸಂದೀಪ್ ಸೇರಿದಂತೆ ಇತರರು ಜಿಂಕೆಯನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ....