Breaking Point Crime ಕಾರಿನಲ್ಲಿ ಸಾಗಿಸುತಿದ್ದ ಭಾರೀ ಪ್ರಮಾಣದ ಗಾಂಜಾ ವಶ admin September 12, 2021 0 ಸುದ್ದಿ ಕಣಜ.ಕಾಂ | CIRY | CRIME ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಸಾಗಿಸುತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹80,000 ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಕಲ್ಲೂರು ಗ್ರಾಮದ ಚಾನಲ್ ಹತ್ತಿರ ಕಾರಿನಲ್ಲಿ ಗಾಂಜಾ […]