admin
January 29, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ರಂಗಾಯಣದಲ್ಲಿ ಜನವರಿ 20ರಂದು ಆರಂಭಗೊಂಡಿರುವ ಸಿಮೆಂಟ್ ಶಿಲ್ಪ ಶಿಬಿರ ಫೆಬ್ರವರಿ 3ರ ರಂದು ಸಂಪನ್ನಗೊಳ್ಳಲಿದೆ. ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಕಲಾವಿದರು ಸಾಕಷ್ಟು ಶಿಲ್ಪಗಳನ್ನು ಈಗಾಗಲೇ ತಯಾರಿಸಿದ್ದು, ಫೈನಲ್...