Breaking Point Shivamogga City Kashipura ROB | ಸುಂದರವಾಗಿ ಗಮನ ಸೆಳೆಯುತ್ತಿರುವ ಕಾಶಿಪುರ ರೈಲ್ವೆ ಓವರ್ ಬ್ರಿಡ್ಜ್ Akhilesh Hr November 6, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೈಲ್ವೆ ಓವರ್ ಬ್ರಿಡ್ಜ್ (Railway Over Bridge) ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಸಾಕಷ್ಟು ಪೂರ್ಣಗೊಳ್ಳುವ ಹಂತದಲ್ಲಿವೆ. ಅಂದಾಜು 29.63 ಕೋಟಿ ರೂ. […]