Akhilesh Hr
November 25, 2022
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಚಿತ್ರನಟ ಸುದೀಪ್ ಅವರು 31 ಗೋವುಗಳನ್ನು ದತ್ತು ಪಡೆದಿದ್ದು, ಖುದ್ದು ಪಶುಪಾಲನಾ ಸಚಿವನಾದ ನಾನು ಸಹ 31 ಗೋವುಗಳನ್ನು ದತ್ತು ಪಡೆದಿದ್ದೇನೆ ಎಂದು ರಾಜ್ಯ ಪಶುಸಂಗೋಪನಾ...