Akhilesh Hr
November 14, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕರ್ನಾಟಕ ಹಾಲು ಮಹಾಮಂಡಳಿ(Karnataka Milk federation-KMF)ಯು ರೈತರಿಂದ ಮೆಕ್ಕೆಜೋಳ(maize procure)ವನ್ನು ನೇರವಾಗಿ ಪ್ರತಿ ಕ್ವಿಂಟಾಲ್ ಗೆ 2250 ರೂ. ಬೆಲೆಯಲ್ಲಿ ಖರೀದಿಸಲು ಆರಂಭಿಸಿದೆ. ಮೆಕ್ಕೆಜೋಳ ಬೆಳೆದಿರುವ...