Breaking Point Shivamogga City ಈಶ್ವರಪ್ಪ ಜನ್ಮದಿನ ಪ್ರಯುಕ್ತ ವೃದ್ಧಾಶ್ರಮಕ್ಕೆ 150 ಕೆಜಿ ಅಕ್ಕಿ ದಾನ ಮಾಡಿದ ಅಭಿಮಾನಿಗಳು admin June 10, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ಪ್ರಯುಕ್ತ ಗುರುವಾರ 150 ಕೆಜಿ ಅಕ್ಕಿಯನ್ನು ದಾನ ಮಾಡಲಾಯಿತು. ಗಾಡಿಕೊಪ್ಪದ ವಿವೇಕಾನಂದ ಬಡಾವಣೆಯಲ್ಲಿರುವ ಜೀವನ ಸಂಜೆ ವೃದ್ಧಾಶ್ರಮ ಮತ್ತು […]