Breaking Point ಫೇಲ್ ಆದವರಿಗೂ ಮತ್ತೊಂದು ಅವಕಾಶ, ಪರೀಕ್ಷಾ ಶುಲ್ಕ ಕಟ್ಟಲು ಲಾಸ್ಟ್ ಡೇಟ್ ಏನು, ಎಲ್ಲೆಲ್ಲಿ ನಡೆಯಲಿವೆ ಪರೀಕ್ಷೆ? admin July 17, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆ.ಎಸ್.ಒ.ಯು)ವು 2001-02 ರಿಂದ 2012-13ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಅನುತ್ತೀರ್ಣರಾದ ಅಥವಾ ಪರೀಕ್ಷೆ ತೆಗೆದುಕೊಳ್ಳದ ಸ್ನಾತಕ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು […]