ಸುದ್ದಿ ಕಣಜ.ಕಾಂ | CITY | WATER SUPPLY ಶಿವಮೊಗ್ಗ: ಕೃಷ್ಣರಾಜೇಂದ್ರ ಜಲ ಶುದ್ಧೀಕರಣ ಘಟಕದಲ್ಲಿರುವ ಜಾಕ್‍ ವೆಲ್‍ ನಲ್ಲಿ ಈಗಿರುವ ಟರ್ಬೈನ್ ಪಂಪ್‍ ಅನ್ನು ಬದಲಾಯಿಸಿ ಹೊಸದಾಗಿ 150 ಎಚ್‍.ಪಿ ಪಂಪ್‍ ಅಳವಡಿಸಾಲಾಗುತ್ತಿದೆ. […]