Akhilesh Hr
March 18, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ‘ಲಕ್ಷ್ಮೀ ಟಾಕೀಸ್‘ (Lakshmi Talkies ) ಶಿವಮೊಗ್ಗ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಇದರೊಂದಿಗೆ ಭಾವನಾತ್ಮಕ ಸಂಬಂಧವಿದ್ದು, ಅದೀಗ ನೆನಪಾಗಿ ಉಳಿದುಕೊಳ್ಳಲಿದೆ. ಲಕ್ಷ್ಮೀ ಟಾಕೀಸಿನ ಮಾಲೀಕ ಡಿ.ಲಕ್ಕಪ್ಪ...