ಶುಂಠಿ‌ ರಕ್ಷಿಸಲು ಹೋಗಿ ಸಿಡಿಲಿಗೆ ಬಲಿಯಾದ ಯುವಕ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭಾನುವಾರ ಸಂಜೆ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆಯಾಗಿದ್ದು, ಹೊಲದಲ್ಲಿ ಕಣಕ್ಕೆ ಹಾಕಿದ್ದ ಶುಂಠಿಯ ಮೇಲೆ ಟಾರ್ಪಲ್ ಮುಚ್ಚಲು ಹೋಗಿದ್ದ ಯುವಕನೊಬ್ಬ ಸಿಡಿಲು ಬಡಿದು ಮೃತಪಟ್ಟ ಘಟನೆ ಆಯನೂರಿನಲ್ಲಿ ನಡೆದಿದೆ. ಅಣ್ಣಾನಗರ…

View More ಶುಂಠಿ‌ ರಕ್ಷಿಸಲು ಹೋಗಿ ಸಿಡಿಲಿಗೆ ಬಲಿಯಾದ ಯುವಕ