Breaking Point Karnataka Lorry Strike | ಜ.17ರಿಂದ ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತ, ಕಾರಣವೇನು? Akhilesh Hr January 7, 2024 0 ಸುದ್ದಿ ಕಣಜ.ಕಾಂ ಬೆಂಗಳೂರು BENGALURU: ಜ.17ರಿಂದ ರಾಜ್ಯದಾದ್ಯಂತ ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಒಂದುವೇಳೆ, ಜ.16ರೊಳಗೆ ಹಿಟ್ ಆಂಡ್ ರನ್ ಕೇಸ್ ಗೆ ಕಠಿಣ ಶಿಕ್ಷೆ ಮತ್ತು ಏಳು ಲಕ್ಷ […]